ಸೌರ ಇನ್‍ಕ್ಯೂಬೇಟರ್‍ಗಳು ಪಕ್ಷಿಗಳ ಮೊಟ್ಟೆಗಳಿಗೆ ಕೃತಕವಾಗಿ ಶಾಖವನ್ನು ಒದಗಿಸಿ ಮೊಟ್ಟೆಗಳನ್ನಾಗಿಸುವ ಸರಳ ಸಾದನವಾಗಿದೆ. ಸೌರ ಇನ್‍ಕ್ಯೂಬೇಟರ್‍ನಲ್ಲಿ ಮೊಟ್ಟೆಗಳಿಗೆ ಸರಿಯಾದ ಪ್ರಮಾಣದ ಶಾಖವನ್ನು ನಿರಂತರವಾಗಿ ನೀಡಲು ಸಹಾಯಕವಾಗುತ್ತದೆ. ಇನ್‍ಕ್ಯೂಬೇಟರ್‍ನಲ್ಲಿ ಮೊಟ್ಟೆಗಳು ಮರಿಗಳಾಗಲು ಸಾಧ್ಯವಾಗುವ ಪ್ರಮಾಣದಷ್ಟು 55ಲಿ- 60ಲಿಈ ಮತ್ತು 70- 75% ರಷ್ಟು ಶಾಖವನ್ನು ಉತ್ಪತ್ತಿ ಮಾಡುತ್ತದೆ. ಆರೈಕೆಗೊಳಗಾದ ಮೊಟ್ಟೆಗಳು ಸರಿಯಾಗಿ ಶಾಖವನ್ನು ಗ್ರಹಿಸಿ 21ನೇ ದಿನದಲ್ಲಿ ಮರಿಗಳಾಗುತ್ತವೆ.
ಅಗತ್ಯಗಳು : * ಸೌರಫಲಕ, * ಇನ್‍ಕ್ಯೂಬೇಷನ್ ಬಾಕ್ಸ್